ಹುಲಿಯೂರಿನ ಸರಹದ್ದು - ಸ್ವರೂಪ ನಿಗೂಢ ಮನುಷ್ಯರು (ಆಡಿಯೋ ಬುಕ್)

ಹುಲಿಯೂರಿನ ಸರಹದ್ದು - ಸ್ವರೂಪ ನಿಗೂಢ ಮನುಷ್ಯರು (ಆಡಿಯೋ ಬುಕ್)

Regular price
$5.99
Sale price
$5.99
Regular price
Sold out
Unit price
per 
Shipping does not apply

ಬರಹಗಾರರು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ದನಿ - ಸಚಿನ್ ನಾಯಕ್

ಅವಧಿ - 4 ಗಂಟೆ 26 ನಿಮಿಷ

ಹುಲಿಯೂರಿನ ಸರಹದ್ದು ಎಂದರೆ ಗೌಡರಿಗೊಂದು ಧೈರ್ಯ. ಇಲ್ಲಿ ಏನಿದ್ದರೂ ತಮ್ಮ ಕೈ ನಡೆಯುತ್ತೆ ಅನ್ನುವ ನಂಬಿಕೆ. ಅವರ ಮಗ ಸೋಮುವಿಗೆ ಮಾತ್ರ ಉಸಿರುಗಟ್ಟಿಸುವ ಈ ಸರಹದ್ದಿನೊಳಗೆ ಸ್ವಾತಂತ್ರದ ಗಾಳಿ ನುಗ್ಗಿಸುವ ತವಕ. ಸೋಮು ಹುಲಿಯೂರಿನ ಸರಹದ್ದು ಮುರಿದನೆ ? ತೇಜಸ್ವಿ ಅವರ ಜನಪ್ರಿಯ ಕತೆಗಳಲ್ಲೊಂದು ಹುಲಿಯೂರಿನ ಸರಹದ್ದು.