ಸಂಚಲನ (ಇಬುಕ್)

ಸಂಚಲನ (ಇಬುಕ್)

Regular price
$2.99
Sale price
$2.99
Regular price
Sold out
Unit price
per 
Shipping does not apply

GET FREE SAMPLE

ಸಂಚಲನ’ ಎನ್ನುವುದು ಎಲ್ಲೂ ಪ್ರಕಟವಾಗದ ಕೃತಿ. ಇದನ್ನು ಇದೇ ಮೊದಲ ಬಾರಿಯಾಗಿ ಇ-ಪುಸ್ತಕವಾಗಿ ಪ್ರಕಟಿಸಲು ’ಮೈಲಾಂಗ್’ ಗೆ ಹೆಮ್ಮೆ ಎನಿಸುತ್ತದೆ. ’ಆಂದೋಲನ’ದಲ್ಲಿ ಒಂದು ವರ್ಷ ಅಂಕಣ ಬರವಾಗಿ ಪ್ರಕಟವಾದ ’ಸಂಚಲನ’ ಓದುಗರ ಮೈನವಿರೇಳಿಸಿದ ಬರಹಗಳು. ಪತ್ರಿಕಾ ವ್ಯವಾಸಯ ಎಂದರೆ ಕೇವಲ ’ಸತ್ಯ’ವನ್ನು ಮಾತ್ರ ಓದುಗರ ಎದುರು ತೆರೆದಿಡುವುದು ಎಂದು ನಂಬಿರುವ ಲೇಖಕ ೨೦೧೯-೨೦೨೦ ರ ನಡುವಿನ ಒಂದು ವರ್ಷದ ಜಗದ ಆಗು ಹೋಗುಗಳಿಗೆ ಸ್ಪಂದಿಸಿದ ರೀತಿ ಅನನ್ಯ. ಇಲ್ಲಿರುವ ೫೩ ಲೇಖನಗಳು ಇತಿಹಾಸವನ್ನು ಹೇಳುವ ’ಸತ್ಯ’ದ ಮೈಲುಗಲ್ಲುಗಳು ಎನ್ನಬಹುದು.

- ಸತೀಶ್ ಚಪ್ಪರಿಕೆ

 

ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !