ದೆಹಲಿಯ ಪತ್ರಕರ್ತ ಅಜಿತ್ ಪಿಳೈ ಅವರ ಬಹುಚರ್ಚಿತ ’ಆಫ್ ದಿ ರೆಕಾರ್ಡ್’ ಪುಸ್ತಕದ ಕನ್ನಡಾನುವಾದ ಇದು ಯಾವ ಸೀಮೆಯ ಚರಿತ್ರೆ’ ಚಿತ್ರದುರ್ಗದ ಸೂಕ್ಷ್ಮ ಸಂವೇದನೆಯ ಪತ್ರಕರ್ತ ಹಾಸನ ಜಿಲ್ಲೆಯಿಂದ ಹಿಂದೂ ಪತ್ರಿಕೆಗೆ ವರದಿ ಮಾಡುವ ಜಿ.ಟಿ.ಸತೀಶ್ ಕೃತಿಯನ್ನು ಕನ್ನಡದ್ದೇ ಎನ್ನುವಷ್ಟರ ಮಟ್ಟಿಗೆ ಅರ್ಥಪೂರ್ಣವಾಗಿ ಅನುವಾದಿಸಿದ್ದಾರೆ.
ಪುಟಗಳು: 294
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !