ಇದನ್ನ ಓದ್ಬೇಡಿ

ಇದನ್ನ ಓದ್ಬೇಡಿ

Regular price
$4.99
Sale price
$4.99
Regular price
Sold out
Unit price
per 
Shipping does not apply

ಬೆಚ್ಚನೆಯ ಮನೆಯಿರಲು ಇಚ್ಛೆಯನರಿತು ನಡೆಯುವ ಸತಿಯಿರಲು ವೆಚ್ಚಕ್ಕೆ ಹೊನ್ನಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಅನ್ನೋ ವಚನವನ್ನ ನಮ್ಮಜನ ಬಹಳ ತಪ್ಪಾಗಿ ಅರ್ಥ ಮಾಡಿಕೊಂಡು ತಮ್ಮ ಮನೆಯನ್ನು, ತಮ್ಮ ಫ್ಯಾಮಿಲಿಯನ್ನು ಚೆನ್ನಾಗಿಟ್ಟುಕೊಳ್ಳೋಕ್ಕೆ ಸುಂದರವಾಗಿ ಮನೆ ಕಟ್ಟಿಕೊಂಡು ಸಮಾಜ ಅನ್ನೋ ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತಾ ಇದ್ದಾರೆ. ಇದು ಸರೀನಾ?
ಒಳ್ಳೇ ಕೆಲಸ ಮಾಡಕ್ಕೆ ಹೊರಟಾಗ ಸೋಲಿನ ಭಯ ಇರಲ್ಲ. ಸೋಲಿನ ಭಯ ಇಲ್ಲದೇ ಯಾವ ಕೆಲಸ ಶುರು ಮಾಡಿದರೂ ಕೂಡ ಆ ಕೆಲಸಾನ ಸೋಲಿಸೋದಕ್ಕೆ ಆ ಬ್ರಹ್ಮನ ಕೈಲೂ ಆಗಲ್ಲ. ಆದರೂ ನೀವು ಸೋತರೆ ಏನ್ಮಾಡ್ತೀರಾ ಅಂತ ಕೇಳ್ತೀರಾ? ಸೋತರೆ ತಲೆ ಎತ್ತಿ ನಡೀತೀನಿ. ಗೆದ್ದರೆ ತಲೆ ಬಗ್ಗಿಸಿ ಕೆಲಸ ಮಾಡ್ತೀನಿ.