ಇದು ಲೆಸ್ಬಿಯನ್ ಸಂಬಂಧದ ಸುಳಿಯಲ್ಲಿ ಸಿಕ್ಕವರ ಕತೆಯಿದು. ತೀರ ಭಿನ್ನ ನೆಲೆಯಿಂದ ಬಂದ ಇಬ್ಬರು ಯುವತಿಯರ ನಡುವೆ ಸಮಾನ ವಿಷಯಾಸಕ್ತಿ ಅಂದರೆ ಸಲಿಂಗ ಕಾಮ. ಆದ್ರೆ ಈ ಸಂಬಂಧದ ಸುಳಿವು ಯುವತಿಯೊಬ್ಬಳ ಸಂಬಂಧಿಗೆ ಗೊತ್ತಾಗಿ ಉಂಟಾಗುವ ರಂಪ ಹಾಗೂ ತದನಂತರ ನಡುವೆ ನಡೆಯುವ ಘಟನಾವಳಿಗಳು ಈ ಕಾದಂಬರಿಯ ವಸ್ತು.
ಪುಟಗಳು : 94