ಬರೆದವರು: ಸಂತೋಷ್ ರಾವ್ ಪೆರ್ಮುಡ
ಓದಿದವರು: ನಾಗರಾಜ್ ವಸಿಷ್ಠ
ಕತೆಯ ಪ್ರಕಾರ: ಸಾಮಾಜಿಕ
ಹೆಣ್ಣು ಮಕ್ಕಳಿಗೆ ಕಷ್ಟ ಎಂಬುದು ಹೊಸೆತೇನಲ್ಲ, ಹೆಣ್ಣಿಗೆ ಹೆಣ್ಣೆ ಶತ್ರು,ಈ ಕತೆಯಲ್ಲಿ ಚಿಕ್ಕಮ್ಮನೆ ಕತೆಯ ಹಿರೋಯಿನ್ ಪಾರಿಜಾತಳಿಗೆ ಅದು ಯಾವ ಪರಿ ಕಷ್ಟ ಕೊಡುತ್ತಾಳೆ ಎಂದರೆ ಆ ಕಷ್ಟಗಳನ್ನೆಲ್ಲಾ ಪಾರಿಜಾತ ಎದುರಿಸಿ ರಾಜ್ಯಕ್ಕೆ ಫಸ್ಚ್ ಬರುತ್ತಾಳೆ.
ಬೆಂಕಿಯಲ್ಲಿ ಅರಳಿದ ಪಾರಿಜಾತ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.