ಚುಚ್ಚುಮದ್ದು (ಆಡಿಯೋ ಕತೆ)

ಚುಚ್ಚುಮದ್ದು (ಆಡಿಯೋ ಕತೆ)

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ಸಂಪತ್ ಸಿರಿಮನೆ
ಓದಿದವರು: ಮಂಗಳ ಹೆಗಡೆ
ಕತೆಯ ಪ್ರಕಾರ: ಸಾಮಾಜಿಕ

ಅದೇಕೆ ಲಸಿಕೆಗಳನ್ನು ಚುಚ್ಚುತ್ತಾರೋ! ಚುಚ್ಚುಮದ್ದಿಗೆ ಹೆದರಿ, ಇಡೀ ಶಾಲೆಯ ಸಿಬ್ಬಂದಿಯನ್ನು ಬುಗುರಿಯಂತೆ ಆಡಿಸುವ ಬಾಲಕನಿಂದ ಪಾಠ ಹೇಳುವವರಿಗೂ, ಕೇಳುವವರಿಗೂ ಜ್ಞಾನೋದಯ. ಕೊನೆಗೂ ಚುಚ್ಚಿಸಿಕೊಳ್ಳುವುದು ತಪ್ಪೋದಿಲ್ಲ ಬಿಡಿ.

ಚುಚ್ಚುಮದ್ದು ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.