ಬರೆದವರು: ಅನುಪಮ ದೇಬ್ ಗುಪ್ತ
ಓದಿದವರು: ಪ್ರತಿಭಾ ನಿರಂಜನ್
ಕತೆಯ ಪ್ರಕಾರ: ಸಾಮಾಜಿಕ
ಜೀವನದ ರೀಕ್ಯಾಪ್ ಎಲ್ಲರಿಗೂ ಆಗತ್ತಾ? ನಮ್ಮ ಹೃದಯದಲ್ಲಿ ಅಚ್ಚೊತ್ತಿರುವ ಯಾವೆಲ್ಲಾ ಘಟನೆಗಳು, ನಮ್ಮ ಸಾವಿನಂಚಿನಲ್ಲಿ ಇರಿಯುತ್ತವೆ? ಅರಳಿಸುತ್ತವೆ? ಪ್ರೀತಿಯನ್ನೂ ಹೇಳಿಬಿಡಿ, ಕ್ಷಮೆಯನ್ನು ಕೇಳಿಬಿಡಿ.
ಹೀಗೊಂದು ಸ್ವಗತ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.