ಬರೆದವರು: ಸುಪ್ರಿಯಾ ಬಿ
ಓದಿದವರು: ಜಯಶ್ರೀ ಸಂಜೀವ್
ಕತೆಯ ಪ್ರಕಾರ: ಸಾಮಾಜಿಕ
ವಠಾರದ ಬಾಳ್ವೆಯ ಮಜವೇ ಬೇರೆ! ಜಡೆ ಇದ್ದಲ್ಲಿ ಜಗಳ ಇದ್ದಿದ್ದೇ. ಅದರಲ್ಲೂ ಕಡ್ಡಿ ಗೀರುವವರು ಇದ್ದರೆ, ಮನೆಯೇನು ಇಡೀ ವಠಾರವೇ ಹೊತ್ತಿ ಉರಿಯುತ್ತೆ. ಮಹಿಳಾಮಣಿಯರ ನಗೆ ಉಕ್ಕಿಸುವ ಕಿತಾಪತಿ ಕತೆ.
ಜಡೆ ಜಗಳ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.