ಬರೆದವರು: ದಯಾನಂದ
ಓದಿದವರು: ಜ್ಯೋತಿ ಪ್ರಶಾಂತ್
ಕತೆಯ ಪ್ರಕಾರ: ಸಾಮಾಜಿಕ
ಸುಟ್ಟು ಬೂದಿಯಾದೀತೆ ಜಾತಿ ವ್ಯವಸ್ಥೆ? ಹಾಗಂತ ಈ ಯುವ ಪ್ರೇಮಿಗಳು ಬಯಸುತ್ತಿದ್ದಾರೆ. ನಾನಾ ನೆಪಗಳನ್ನು ಹುಡುಕಿ ಸಮಾಜ ಇವರನ್ನು ದೂರಮಾಡುವ ಮುನ್ನ, ಇಂದೇ ಜಗತ್ತಿನ ಕಡೇ ದಿನವೇನೋ ಎಂಬಂತೆ ಒಂದೊಂದು ಕ್ಷಣ ಕಳೆಯುತ್ತಿದ್ದಾರೆ.
ಜಗತ್ತಿನ ಕೊನೆದಿನಗಳ ಒಂದು ಬೆಳಗು ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.