ಬರೆದವರು: ಅನಘಾ ಎ
ಓದಿದವರು: ಅಂಬಿಕಾ ಆರ್
ಕತೆಯ ಪ್ರಕಾರ: ರೋಮ್ಯಾನ್ಸ್
ಹೆಂಡತಿ, ಅರಸಿಯಲ್ಲದೆ ಮತ್ತೇನು! ವಿವಾಹ ವಾರ್ಷಿಕೋತ್ಸವ, ಸಂಭ್ರಮಕ್ಕೆ ಸಂದರ್ಭವೂ ಹೌದು, ಅವಲೋಕನಕ್ಕೆ ಅವಕಾಶವೂ ಹೌದು. ಸುದೀರ್ಘ ದಾಂಪತ್ಯದ ಸವಿ ಉಂಡಮೇಲೂ, ತನ್ನರಸಿಯ ಬಯಕೆ ಈಡೇರಿಸಲು ಹಾತೊರೆಯುವ ಗಂಡನ ಪ್ರೌಢ ಪ್ರೇಮಕತೆ.
ಪಟ್ಟದರಸಿಗೆ ಕೊಟ್ಟ ಉಡುಗೊರೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.