ಬರೆದವರು: ಕೀರ್ತಿನಾಗ್ ಎನ್. ಸಿ.
ಓದಿದವರು: ವಿದ್ಯಾ ಬಿ ರಾವ್
ಕತೆಯ ಪ್ರಕಾರ: ಸಾಮಾಜಿಕ
ತನ್ನ ಅವಿವೇಕಕ್ಕೆ ರಾಮನನ್ನು ದೂರುವುದು ಏಕೆ? ಗಂಡನ ಮರುಳು ಮಾತಿಗೆ ಕರಗಿ ಪದೇ ಪದೇ ತಗ್ಗುತ್ತಲೇ ಹೋಗುವ ತರುಣಿ, ಕೊನೆಗೆ ಬರಿಗೈಲಿ ನಿಂತಾಗ, ಬಾಲ್ಯದ ಶಪಥ ನೆನಪಾಗುವುದು. ಅದರ ಪರಿಣಾಮ, ರಾಮನನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವುದು.
ರಾಮನಂತ ಗಂಡ ಬೇಡ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.