ಬರೆದವರು: ವೀರೇಶ ಹಿರೇಮಠ
ಓದಿದವರು: ಶೈಲಜಾ ಶಶಿಕುಮಾರ್
ಕತೆಯ ಪ್ರಕಾರ: ಸಾಮಾಜಿಕ
ಹೊಲಿಗೆ ಯಂತ್ರ ಆವಿಷ್ಕಾರವಾದ ಕತೆ. ಮೂಳೆ ಕೊರೆಯುವ ಚಳಿಗೆ, ಕೈ ಹೊಲಿಗೆಯ ಉಣ್ಣೆಬಟ್ಟೆಗಳ ಸರಬರಾಜು ಯಾವ ಮೂಲೆಗೂ ಸಾಲದು. ಇದಕ್ಕಾಗಿ ಯಂತ್ರವೊಂದನ್ನು ಕಂಡುಹಿಡಿಯ ಹೊರಟಿರುವ ಎಲಿಯಾಸ್ ಹೋವ್ ನಿಗೆ ಕಾಡುತ್ತಿದೆ ತಪ್ಪಿತಸ್ಥ ಭಾವ. ಕಡೆಗೆ, ಸೂಜಿಯ ಕಣ್ಣು ಅವನನ್ನು ಪಾರುಮಾಡುತ್ತದೆ. ಹೇಗೆ ಎಂದು ತಿಳಿಯೋ ಕುತೂಹಲವಾ?
ಸೂಜಿಯ ಕಣ್ಣು ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.