ಬರೆದವರು: ಗಾಯತ್ರಿ ಸುಂದರೇಶ್
ಓದಿದವರು: ಗಾಯತ್ರಿ ಸುಂದರೇಶ್
ಕತೆಯ ಪ್ರಕಾರ: ಸಾಮಾಜಿಕ
ವೃಕ್ಷೋ ರಕ್ಷತಿ ರಕ್ಷಿತಃ. ಮನುಷ್ಯರಾದ ನಮ್ಮ ಕುಡಿ ಬೇರೆ ಅಲ್ಲ. ಭೂಮಿತಾಯಿಯ ಕುಡಿ ಬೇರೆ ಅಲ್ಲ. ಅವಳ ಮಕ್ಕಳನ್ನು ಹೊಸಕಿಹಾಕಿ, ನಮ್ಮ ಮಕ್ಕಳನ್ನು ಶುಭ್ರವಾಗಿ ಉಸಿರಾಡಿಸುವುದು ಅಸಾಧ್ಯ. ಅಂಥ ಪಾಪ ಬೇಡ.
ವಂಶವೃಕ್ಷ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.