ವಿಶೇಷ ಮತದಾನ (ಆಡಿಯೋ ಕತೆ)

ವಿಶೇಷ ಮತದಾನ (ಆಡಿಯೋ ಕತೆ)

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ನಟರಾಜ್ ಎಸ್.
ಓದಿದವರು: ಫಣೀಶ್ ಎಂ 
ಕತೆಯ ಪ್ರಕಾರ: ಸಾಮಾಜಿಕ

ನಿಮ್ಮೂರಲ್ಲೂ ಹೀಗೆಲ್ಲಾ ಆಗತ್ತಾ? ಮದ್ಯಪಾನ ಮಾಡಿ ತೂರಾಡುತ್ತಿರುವವನಿಗೆ ಮತಚಲಾಯಿಸುವ ಅವಕಾಶ ಸಿಗತ್ತಾ? ಛಾನ್ಸ್ ಸಿಕ್ರೆ, ಅಂಥವರಿಗೆ ಮತಗಟ್ಟೆಯಲ್ಲಿ ನೀವು ಸಹಾಯ ಹಸ್ತ ಚಾಚ್ತೀರಾ?

ವಿಶೇಷ ಮತದಾನ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.