ಬರೆದವರು: ಅಶ್ವಿನಿ ಕುಲಕರ್ಣಿ
ಓದಿದವರು: ನಿಶಾ ಸೌಪರ್ಣಿಕಾ
ಕತೆಯ ಪ್ರಕಾರ: ಸಾಮಾಜಿಕ
ಮದುವೆಯಾಗೋದೆ ಇವಳ ದಂಧೆ! ಅಮಾಯಕ ಗಂಡುಗಳನ್ನು ಮದುವೆಯಾಗಿ, ಹಣ, ಚಿನ್ನ ದೋಚಿ ಪರಾರಿಯಾಗೋ ಪೈಕಿ ಈ ಹೆಣ್ಣು. ಮದುವೆಗೆ ಹುಡುಗಿ ನೋಡೋ ಮುನ್ನ ನೀವು ಹುಷಾರು ಕಣ್ರಿ.
ಯಾರಿವಳು ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.