ಇದೊಂದು ಕಥಾಸಂಕಲನ. ಡಾ|| ನಾ. ಸೋಮೇಶ್ವರ ಅವರು ಮರುಕಥನ ಮಾಡಿದ ಹಾಗೂ ಅಂತರ್ಜಾಲದಲ್ಲಿ ದೊರೆತ ಅನೇಕ ಕಥೆಗಳನ್ನು ಸಂಗ್ರಹಿಸಿ ಅದನ್ನು ತಲ್ಲಣಿಸದಿರು ಕಂಡ್ಯ ತಾಳು ಮನವೆ ಎನ್ನುವ ಹೆಸರಿನಲ್ಲಿ ಪ್ರಕಟಿಸುತ್ತಿದ್ದಾರೆ. ಇಲ್ಲಿರುವ ಹಲವು ಕಥೆಗಳು ತಲ್ಲಣಿಸುವ ಮನಕ್ಕೆ ಸಾಂತ್ವನವನ್ನು ನೀಡಿವೆ. ಹಾಗೆಯೇ ಓದುಗರಿಗೂ ಸಾಂತ್ವನವನ್ನು ನೀಡಲಿ ಎನ್ನುವುದು ಲೇಖಕರ ಹಾರೈಕೆ.
ಪುಟಗಳು: 136
ಪುಟಗಳು: 136