ಕಥಾ ಜಗತ್ತು - 3

ಕಥಾ ಜಗತ್ತು - 3

Regular price
$2.99
Sale price
$2.99
Regular price
Sold out
Unit price
per 
Shipping does not apply

ಬರಹಗಾರರು: ಎಸ್ ದಿವಾಕರ್

ಕತೆ ಇಷ್ಟವಾಗದವರು ಇರಲಿಕ್ಕಿಲ್ಲ. ನಾವೆಲ್ಲ ಹೆಚ್ಚಾಗಿ ನಮ್ಮದೇ ಸುತ್ತಮುತ್ತಲಿನ ಕತೆಗಳನ್ನು ಕೇಳುತ್ತೇವೆ, ಓದುತ್ತೇವೆ. ಆದರೆ ಪ್ರಪಂಚದ ಬೇರೆ ಬೇರೆ ದೇಶ, ಭಾಷೆಗಳು, ಅಲ್ಲಿ ಬಂದಿರುವ ಕತೆಗಳು, ಅವು ತಿಳಿಸಿಕೊಡುವ ಆ ಸಮಾಜಗಳ ಪರಿಚಯವೂ ನಮಗೆ ಬೇಕಲ್ಲವೇ? ಕನ್ನಡದ ಹಿರಿಯ ಕತೆಗಾರ ಎಸ್.ದಿವಾಕರ್ ನೊಬೆಲ್ ಪ್ರಶಸ್ತಿ ಪಡೆದ ಪ್ರಪಂಚದ ಐವತ್ತು ಕತೆಗಳನ್ನು ಕನ್ನಡಕ್ಕೆ ""ಕಥಾ ಜಗತ್ತು"" ಅನ್ನುವ ಪುಸ್ತಕದ ಮೂಲಕ ತಂದಿದ್ದಾರೆ.

ಅದರ ಐದು ಭಾಗಗಳಲ್ಲಿ ಮೂರನೆಯ ಭಾಗ ಇಲ್ಲಿದೆ. ಇಲ್ಲಿ ಇರುವ ಹತ್ತು ಕತೆಗಳು: 21. ಪರ್ಲ್ ಎಸ್. ಬಕ್ ಅವರ “ಜಗಳ” 22. ಫ್ರಾನ್ಸ್ ಈಮಿಲ್ ಸಿಲ್ಲಾನ್ ಪಾ ಅವರ “ಸುಗ್ಗಿಯ ಕುಣಿತ” 23. ಯೊಹಾನ್ನೆಸ್ ವಿ. ಯೆನ್ ಸೆನ್ ಅವರ “ಕಳೆದುಹೋದ ಕಾಡು” 24. ಗೇಬ್ರಿಯಲಾ ಮಿಸ್ತ್ರೇಲ್ ಅವರ “ಟೊಳ್ಳುಗಟ್ಟಿ” 25. ಹರ್ಮನ್ ಹೆಸ್ ಅವರ “ಅಂತರಂಗ-ಬಹಿರಂಗ” 26. ವಿಲಿಯಂ ಫಾಕ್ನರ್ ಅವರ “ಎಮಿಲಿಗೊಂದು ಗುಲಾಬಿ” 27. ಪಾರ್ ಲಾಗರ್ ಕ್ವಿಸ್ಟ್ ಅವರ “ನರಕಕ್ಕಿಳಿದವರು” 28. ಅರ್ನೆಸ್ಟ್ ಹೆಮಿಂಗ್ ವೇ ಅವರ “ಸೋತು ಗೆದ್ದವನು” 29. ಅರ್ನೆಸ್ಟ್ ಹೆಮಿಂಗ್ ವೇ ಅವರ “ಚೆನ್ನಾಗಿ ಬೆಳಕಿರುವ ಅಚ್ಚುಕಟ್ಟಾದ ಸ್ಥಳ” 30. ಹಾಲ್ ದೋರ್ ಲ್ಯಾಕ್ಸ್ ನೆಸ್ ಅವರ “ಸಂಧ್ಯಾರಾಗ”