ಕೃತ್ತಿಕೆ

ಕೃತ್ತಿಕೆ

Regular price
$3.49
Sale price
$3.49
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana


75 ಹದಿನಾಲ್ಕು ಸಾಲುಗಳ ಸಾನೆಟ್ ಗಳನ್ನು ಹೊಂದಿರುವ ಕುವೆಂಪು ಅವರ ಸಂಕಲನ. ಕನ್ನಂಬಾಡಿಯ ಕುರಿತು ಆರು, ಕವಿಶೈಲದ ಕುರಿತು ಐದು, ಹೋಮರ್, ವರ್ಡ್ಸ್ ವರ್ತ್, ಪಂಜೇಮಂಗೇಶರಾಯರು, ಚಂದ್ರಗ್ರಹಣ, ಪ್ರಕೃತಿ ಇತ್ಯಾದಿಗಳ ಕುರಿತ ಸಾನೆಟ್ ಗಳು ಇಲ್ಲಿವೆ.

 

ಪುಟಗಳು: 96

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !