ಅಪಾರ ರಚಿಸಿದ ಅಪರೂಪದ ಕವನಗಳು ಇವೆ. ನಾಲ್ಕು ಸಾಲಿನ ಈ ನುಡಿಮುತ್ತುಗಳಲ್ಲಿ ಮತ್ತಿನ ಪ್ರೀತಿಯನ್ನು ಮುಕ್ತವಾಗಿ ಹೇಳಲಾಗಿದೆ. ಅಪಾರ ಓದುಗರ ಮೆಚ್ಚುಗೆಯನ್ನು ಗಳಿಸಿದ ಈ ಪುಟ್ಟ ಹೊತ್ತಿಗೆ, ಈವರೆಗೂ ಅಪಾರ ಅವರ ಏಕೈಕ ಮುದ್ರಿತ ಪುಸ್ತಕವಾಗಿದೆ.
ಪುಟಗಳು: 100
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !