ವಿಷ್ಣು ಕಾಂತೆಯ ವೈಭವ (ಆಡಿಯೋ ಬುಕ್)

ವಿಷ್ಣು ಕಾಂತೆಯ ವೈಭವ (ಆಡಿಯೋ ಬುಕ್)

Regular price
$2.99
Sale price
$2.99
Regular price
Sold out
Unit price
per 
Shipping does not apply

ಬರಹಗಾರರು - ಡಾ.ನಯನಶ್ರೀ ಸುರೇಶ್

ದನಿ - ಡಾ.ನಯನಶ್ರೀ ಸುರೇಶ್

ಅವಧಿ 2 ಗಂಟೆ

12ನೇ ಶತಮಾನದಲ್ಲಿ ರಾಣಿಯೊಬ್ಬಳು ಪ್ರಸಿದ್ಧ ದೇವಾಲಯದ ಗುಹೆಯೊಂದರಲ್ಲಿ ಬಚ್ಚಿಟ್ಟಿದ್ದ ನಿಧಿಯನ್ನು ಹುಡುಕುವ ದಂಪತಿಗಳು, ಅವರ ಅನ್ವೇಷಣೆಯ ಹಾದಿ, ಅದರಲ್ಲಿ ಎದುರಾಗೋ ಕಷ್ಟ ಸುಖಗಳು, ಇವನ್ನೆಲ್ಲ ಸರಳವಾಗಿ ಹಾಗೇ ಅಷ್ಟೇ ಕುತೂಹಲಕಾರಿಯಾಗಿ ವರ್ಣಿಸುವ ಕಥೆ ವಿಷ್ಣುಕಾಂತೆಯ ವೈಭವ