ಚಿದಂಬರ ರಹಸ್ಯ

ಚಿದಂಬರ ರಹಸ್ಯ

Regular price
$7.99
Sale price
$7.99
Regular price
Sold out
Unit price
per 
Shipping does not apply

“ಒಟ್ಟಿನಲ್ಲಿ ಕ್ರಾಂತಿ ಆಗಬೇಕಪ್ಪಾ” ಎಂಬ ಸಾಲಿನೊಂದಿಗೆ ಹೊರಟ ಕೆಸರೂರಿನ ಕಾಲೇಜು ಯುವಕರಾದ ಇಂಗ್ಲೀಷ್ ಗೌಡ, ರಮೇಶ, ಅಂಗಾರ, ಚಂದ್ರ, ರಫಿ ಈ ಗೆಳೆಯರ ಪಟಾಲಂ ಏನು ಕ್ರಾಂತಿ ಮಾಡಲು ಬಯಸಿದ್ದಾರೆ ಅಂತ ತಿಳಿದರೆ ನಕ್ಕು ಹೊಟ್ಟೆ ಹುಣ್ಣಾದೀತು. ಕೆಸರೂರಿನ ಜಾತಿ ಧರ್ಮಗಳ ರಾಜಕೀಯ. ದೆವ್ವ, ಭೂತಗಳ ಮೂಢನಂಬಿಕೆಯ ನಡುವೆ ಸುಳಿದು ಸರಿಯುವ ಕತೆ ತೇಜಸ್ವಿ ಅವರ ಇನ್ನೊಂದು ಕ್ಲಾಸಿಕ್.

 

ಪುಟಗಳು: 220

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !