ಕಿರಗೂರಿನ ಗಯ್ಯಾಳಿಗಳು (ಆಡಿಯೋ ಬುಕ್)

ಕಿರಗೂರಿನ ಗಯ್ಯಾಳಿಗಳು (ಆಡಿಯೋ ಬುಕ್)

Regular price
$5.99
Sale price
$5.99
Regular price
Sold out
Unit price
per 
Shipping does not apply

ಬರೆದವರು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ದನಿ - ಕುಸುಮಾ ಆಯರಹಳ್ಳಿ

ಅವಧಿ - 4 ಗಂಟೆ 45 ನಿಮಿಷ

’ಕಿರಗೂರಿನ ಗಯ್ಯಾಳಿಗಳು’ ಒಂದು ಕತಾ ಸಂಕಲನ. ಇದರಲ್ಲಿ ’ಕಿರಗೂರಿನ ಗಯ್ಯಾಳಿಗಳು", 'ಕೃಷ್ಟೇಗೌಡನ ಆನೆ', 'ಮಾಯಾಮೃಗ', ’ರಹಸ್ಯ ವಿಶ್ವ' ಎಂಬ ನಾಲ್ಕು ಕತೆಗಳಿವೆ. ಹಿಂದಿ, ಮಲಯಾಳಂ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿರುವ ಈ ಕೃತಿ ರಂಗಕೃತಿಯಾಗಿಯೂ ಪ್ರಕಟಗೊಂಡಿದೆ.