ಹಾರರ್ ಕತೆಗಳೆಂದರೆ ಕೇಳಲು, ಓದಲು ಎಲ್ಲರಿಗೂ ಇಷ್ಟ, ಆದರೆ ಜೊತೆಯಲ್ಲೇ ಭಯ ಪಡುವವರೂ ಹೆಚ್ಚು. ಇಲ್ಲಿ ನೂರಕ್ಕೂ ಹೆಚ್ಚು ಕಿರು ಕತೆಗಳಿವೆ. ಎರಡು ನಿಮಿಷದಲ್ಲಿ ಓದಬಹುದಾದ ಒಂದೊಂದು ಕತೆಯೂ ಓದುಗನಲ್ಲಿ ಥ್ರಿಲ್, ಹೆದರಿಕೆ ಎರಡೂ ಒಟ್ಟಿಗೆ ಉಂಟು ಮಾಡುವ ಶಕ್ತಿ ಹೊಂದಿವೆ. ಒಬ್ಬರೇ ಇದ್ದಾಗ ಓದಬೇಡಿ !!
ಪುಟಗಳು: 112