ಸವಿಸವಿ ನೆನಪು, ಸಾವಿರ ನೆನಪು…

ಸವಿಸವಿ ನೆನಪು, ಸಾವಿರ ನೆನಪು…

Regular price
$1.49
Sale price
$1.49
Regular price
Sold out
Unit price
per 
Shipping does not apply

GET FREE SAMPLE

ಸವಿ ಸವಿ ನೆನಪಿಗೆ ಇದನ್ನು ಬಳಸುವಿರಾ?


ಜೀವನದಲ್ಲಿ ಎಲ್ಲರಿಗೂ ಮರೆಯದ ನೆನಪುಗಳಿವೆ.. ಬಾಲ್ಯದಿಂದ ಹಿಡಿದು ಕೊನೆಯವರೆಗೂ ಮೆಲುಕು ಹಾಕುವ ನೂರೆಂಟು ನೆನಪುಗಳಿವೆ. ಅವುಗಳಿಗೆ ಅಕ್ಷರ ರೂಪ ಕೊಟ್ಟಾಗ ಎಷ್ಟೋ ಬಾರಿ ಅವು ನಮ್ಮ ನೆನಪುಗಳೂ ಆಗಿ ಓದುವಾಗ ಮುಖದಲ್ಲೊಂದು ಮುಗುಳ್ನಗೆ ಮೂಡಿಸುತ್ತದೆ. ಇಲ್ಲಿ ಲೇಖಕ ಗುರುರಾಜ್ ಕೊಡ್ಕಣಿ ಅವರ ಯಲ್ಲಾಪುರ, ಹಳಿಯಾಳದಿಂದ ಬೆಂಗಳೂರಿನವರೆಗೆ ಹರಡಿರುವ ಚೆಂದದ ನೆನಪುಗಳಿವೆ.

Get ready for a ride down the memory lane !

 

ಪುಟಗಳು: 102

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !