ಮಾವೋನ ಕೊನೆಯ ನರ್ತಕ

ಮಾವೋನ ಕೊನೆಯ ನರ್ತಕ

Regular price
$7.99
Sale price
$7.99
Regular price
Sold out
Unit price
per 
Shipping does not apply

ಪ್ರಕಾಶಕರು: ಛಂದ ಪುಸ್ತಕ

Publisher: Chanda pusthaka

 

ಚೀನಾ ದೇಶದ ಹಳ್ಳಿಯ ಬಾಲಕನೊಬ್ಬ ಅತ್ಯಂತ ಅಚ್ಚರಿಯ ರೀತಿಯಲ್ಲಿ ಬ್ಯಾಲೆ ನೃತ್ಯದ ಅಭ್ಯಾಸಕ್ಕೆ ಆಯ್ಕೆಯಾಗುತ್ತಾನೆ. ಆ ದಿನಗಳಲ್ಲಿ ಮಾವೋ ತನ್ನ ಪಕ್ಷದ ಪ್ರಚಾರಕ್ಕೆ ಈ ತರಹದ ಬ್ಯಾಲೆ ನರ್ತಕರನ್ನು ಆಯ್ಕೆ ಮಾಡಿಕೊಳ್ಳಲು ಇಂತಹ ಯೋಜನೆಯನ್ನು ಹಾಕಿಕೊಂಡಿರುತ್ತಾನೆ. ಈ ಬಾಲಕ ಮುಂದೆ ಬ್ಯಾಲೆ ನರ್ತನದಲ್ಲಿ ಪ್ರಪಂಚಕ್ಕೇ ನಂಬರ್ ಒನ್ ತಾರೆಯಾಗಿ ಯಶಸ್ಸು ಗಳಿಸುತ್ತಾನೆ. ಈ ಪಯಣದಲ್ಲಿ ಚೀನಾ ದೇಶದ ಸಾಮಾಜಿಕ ಜೀವನ, ರಾಜಕೀಯ ದಬ್ಬಾಳಿಕೆ, ಬಡತನ, ಬರ - ಇತ್ಯಾದಿಗಳೆಲ್ಲವೂ ಈ ಆತ್ಮಕತೆಯಲ್ಲಿ ವಿಶೇಷವಾಗಿ ನಮೂದಾಗಿವೆ. ಬದುಕಿನ ಸ್ವಾತಂತ್ರ್ಯಕ್ಕಾಗಿ ಹಪಹಪಿಸುವ ಈ ಬ್ಯಾಲೆ ನೃತ್ಯ ಪಟು, ಚೀನಾದ ಉಸಿರುಗಟ್ಟುವ ರಾಜಕೀಯ ಬದುಕಿನಿಂದ ಪಾರಾಗಿ ಅಮೆರಿಕಾ ದೇಶದಲ್ಲಿ ಉಸಿರಾಡುವ ವಿಶೇಷ ಕಥನ ಈ ಆತ್ಮಕತೆಯಲ್ಲಿ ಕಾಣಬಹುದಾಗಿದೆ.

ಜಯಶ್ರೀ ಭಟ್‌ ಅವರ ಅಪರೂಪದ ಕನ್ನಡದ ಅನುವಾದ ಮತ್ತು ವೆಂಕಟರಮಣ ಭಟ್ ಅವರ ಸೊಗಸಾದ ರೇಖಾಚಿತ್ರಗಳು ಈ ಕೃತಿಯನ್ನು ಆಪ್ತಗೊಳಿಸುತ್ತವೆ.

 

ಪುಟಗಳು: 300

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !