ಯಮನ ಸೋಲು

ಯಮನ ಸೋಲು

Regular price
$1.49
Sale price
$1.49
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

ಯಮನಸೋಲು ಕುವೆಂಪುರವರ ವಿಶಿಷ್ಟ ಕೃತಿಗಳಲ್ಲಿ ಒಂದು. ಪುರಾಣದ ಅನೇಕ ಪ್ರಸಂಗಗಳು ಭಾರತದ ಸಾಹಿತ್ಯ ಸಾಗರದಲ್ಲಿ ಮಹಾಸರೋವರದಂತೆ ವ್ಯಾಪಿಸಿವೆ; ಜನಪ್ರಿಯತೆಗಳಿಸಿ ಮನೆಮಾತಾಗಿವೆ. ಅಂತಹವುಗಳಲ್ಲಿ ಮಹಿಳೆಯರ ಮನಮಾನಸದಲ್ಲಿ ನೆಲೆಗೊಂಡಿರುವ ಕಥೆಗಳಲ್ಲಿ ಒಂದಾಗಿರುವ ಸತ್ಯವಾನ್-ಸಾವಿತ್ರಿಯ ಕಥೆ ಭಾರತದ ಸಂಸ್ಕೃತಿಯಲ್ಲಿ ಗಂಡ ಹೆಂಡತಿಯ ನಡುವಿನ ಪವಿತ್ರ ಸಂಬಂಧ; ಪತಿಯನ್ನು ದೈವವೆಂದು ಪೂಜಿಸುವ ಮತ್ತು ಆತನಿಗಾಗಿ ಹಂಬಲಿಸುವ ಪರಿಯನ್ನು ಹೃದಯಂಗಮವಾಗಿ ಚಿತ್ರಿಸುವ ಕಥೆಯಾಗಿದೆ. ಇಂತಹ ಕಥೆಯನ್ನು ನಾಟಕರೂಪಕ್ಕೆ ಪರಿವರ್ತಿಸಿ ಅದಕ್ಕೆ ಜೀವಕಳೆ ತಂದುಕೊಟ್ಟಿರುವ ಮಹನೀಯ ಕವಿ ಕುವೆಂಪುರವರು. ಅವರು ಈ ಮಹೋತ್ತಮವಾದ ಭಾಗವನ್ನು ತಮ್ಮ ಕವಿದೃಷ್ಟಿಯಿಂದ ಮಹೋನ್ನತಗೊಳಿಸಿ ಕನ್ನಡ ಸಾಹಿತ್ಯಲೋಕಕ್ಕೆ ಕಾಣಿಕೆಯಾಗಿ ನೀಡಿದರು. 'ಯಮನ ಸೋಲು' ಅವರ ಅತ್ಯುನ್ನತ ಕೃತಿಗಳಲ್ಲಿ ಒಂದು.



- ಕನ್ನಡ ದೀವಿಗೆ ವಿಮರ್ಶೆ

https://kannadadeevige-literature.blogspot.com/2013/08/blog-post_19.html

 

ಪುಟಗಳು: 38

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !