ಒಂದು ತಡ ರಾತ್ರಿ ಆಟೋ ಹತ್ತಿ ಎಂದಿನಂತೆ ಜೀವ ಕೈಯಲ್ಲಿ ಹಿಡಿದು ಕುಳಿತಿರುವಾಗ ಸಾರಥಿಗೊಂದು ಫೋನ್ ಕರೆ ಬಂದಿತು. ಬಹುಶಃ ಆತನ ಮಗನದ್ದೋ ಅಥವಾ ಮಗಳದ್ದೋ ಇರಬೇಕು, ಮೆಲು ದನಿಯಲ್ಲಿ ಆತ ‘ಊಟ ಮಾಡುದ್ಯಾ? ಇನ್ನೂ ಮನಗಿಲ್ವ? ಮನಿಕೋ. ಪೆನ್ಸಿಲ್ ಬೆಳಿಗ್ಗೆ ನೋಡೀಯಂತೆ’ ಹೀಗೆ ಮಾತನಾಡುತ್ತಾ ಹೋದರು. ಅದ್ಯಾಕೋ ಆ ಘಳಿಗೆಯಲ್ಲಿ ಆತನ ಬಗೆಗಿದ್ದ ಭಯ ಹಾರಿಹೋಗಿ, ಒಬ್ಬ ಮಮತಾಮಯಿ ಅಪ್ಪ ಮಾತ್ರ ಕಾಣಿಸತೊಡಗಿದರು.
ಹೀಗೆ ತಮಗಾದ ಅನೇಕ ಅನುಭವಗಳನ್ನೂ ಲೇಖಕಿ ನಮ್ಮೊಡನೆ ಹಂಚಿಕೊಂಡಿದ್ದಾರೆ.
ಪುಟಗಳು : 152
ಹೀಗೆ ತಮಗಾದ ಅನೇಕ ಅನುಭವಗಳನ್ನೂ ಲೇಖಕಿ ನಮ್ಮೊಡನೆ ಹಂಚಿಕೊಂಡಿದ್ದಾರೆ.
ಪುಟಗಳು : 152