ಓದಿದವರು: ಪ್ರತಿಬಿಂಬ ತಂಡ
ಆಡಿಯೋ ಪುಸ್ತಕದ ಅವಧಿ : 7 ಗಂಟೆ 28 ನಿಮಿಷ
ಆಗಷ್ಟೇ ಮದುವೆಯಾಗಿದ್ದ ಎರಡು ಜೋಡಿ ಅರಮನೆ ಗುಡ್ಡಕ್ಕೆ ಟ್ರೆಕ್ಕಿಂಗ್ ಹೊರಟು ಕಾಡಲ್ಲಿ ಕಳೆದು ಹೋಗುತ್ತಾರೆ. ಹೊರಗಿನಿಂದ ಸೆಳೆಯುವ ಕಾಡು, ಒಳಗೆ ದಾರಿ ತಪ್ಪಿದಾಗ ಕೈ ಹಿಡಿಯಿತಾ? ಅವರು ಬದುಕಿ ಬಂದರಾ?
ಮಲೆನಾಡಿನ ಕಾಡಿನ ಹಿನ್ನೆಲೆಯಲ್ಲಿ ಸಾಗುವ ಗಿರಿಮನೆ ಶ್ಯಾಮರಾವ್ ಅವರ ರೋಚಕ ಕಾದಂಬರಿ "ಅರಮನೆ ಗುಡ್ಡದ ಕರಾಳ ರಾತ್ರಿಗಳು" ಈಗ ಆಡಿಯೋ ಬುಕ್ ಆಗಿದೆ. ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.