ವಿಭೂತಿ ಪೂಜೆ

ವಿಭೂತಿ ಪೂಜೆ

Regular price
$3.49
Sale price
$3.49
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

ಕುವೆಂಪು ಅವರು ಬರೆದಿರುವ 16 ವಿಮರ್ಶಾ ಬರಹಗಳ ಸಂಕಲನ ’ವಿಭೂತಿ ಪೂಜೆ’. ಶಕ್ತಿ ಕವಿ ರನ್ನ, ಇಂದಿನ ಹೊಸಗನ್ನಡ ಕವಿತೆ ಮತ್ತು ಅದರ ಮುಂದಿನ ನಡೆ, ಕಲಿಯದವರಿಗೂ ಕಾಮಧೇನು, ಕವಿಯ ದೃಷ್ಟಿಯಲ್ಲಿ ಪ್ರಕೃತಿ, ಕವಿಯಲ್ಲಿ ವಿಭೂತಿ. ಮಲೆನಾಡಿನ ನಿಸರ್ಗ ವಿಭೂತಿ, ದಿವಂಗತ ರಾಷ್ಟ್ರಪಿತ ಬಾಪೂಜಿಗೆ ಬಾಷ್ಪಾಂಜಲಿ, ವಚನಕಾರ ಬಸವೇಶ್ವರರು, ಲೌಕಿಕ ಭಾರತಕ್ಕೆ ಸ್ವಾಮಿ ವಿವೇಕಾನಂದರ ಜೀವನ ಸಂದೇಶ, ಪರಮಹಂಸರ ವಚನಾಮೃತದಲ್ಲಿ ದೃಷ್ಟಾಂತ ಕಥಾವಿಧಾನ, ಪೂರ್ಣದೃಷ್ಟಿಗೆ ಗಾಂಧೀಜಿ, ಕವಿ ರವೀಂದ್ರರು, ಶ್ರೀ ಅರವಿಂದರು, ಪ್ರಖ್ಯಾತ ಪೌರಾಣಿಕ ಯುದ್ಧಗಳು, ಶ್ರೀ ರಾಮಾಯಣ ದಿವ್ಯ ಶಿಲ್ಪಿ ಎಂಬ ವಿಮರ್ಶೆಯ ಲೇಖನಗಳಿವೆ.

 

ಪುಟಗಳು: 126

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !