ಬಯೋಮಿಮಿಕ್ರಿ (ಇಬುಕ್)

ಬಯೋಮಿಮಿಕ್ರಿ (ಇಬುಕ್)

Regular price
$1.99
Sale price
$1.99
Regular price
Sold out
Unit price
per 
Shipping does not apply

GET FREE SAMPLE

  

'ಬಯೊಮಿಮಿಕ್ರಿ' ಎಂಬ ಕುತೂಹಲಕಾರಿ ವಿಷಯವನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಪ್ರಯತ್ನ ಈ ಪುಟ್ಟ ಪುಸ್ತಕ. 

ನಮಗೆ ವರ್ತಮಾನದಲ್ಲಿ ತೊಂದರೆ ನೀಡುತ್ತಿರುವ ಸಮಸ್ಯೆಗಳನ್ನು ಪ್ರಕೃತಿ ಎಂದೋ ಗುರುತಿಸಿ, ಅದಕ್ಕೆ ಪರಿಹಾರವನ್ನೂ ಪಡೆದುಕೊಂಡಿದೆ. ನಮ್ಮ ಸಮಸ್ಯೆಯನ್ನು ಸರಿಯಾಗಿ ಅರಿತುಕೊಂಡು, ನಮ್ಮ ಪ್ರಶ್ನೆಯ ವ್ಯಾಖ್ಯೆಯನ್ನು ಸ್ಪಷ್ಟವಾಗಿಸಿ, ಅದನ್ನು ನಿಸರ್ಗದ ಬೃಹತ್ ಸೃಷ್ಟಿಯ ಜೊತೆಗೆ ಸಮೀಕರಣಗೊಳಿಸಿ, ಅದರ ನಡುವಿನಿಂದ ನಮ್ಮ ಸಮಸ್ಯೆಗೆ ಒಂದು ಸಮನ್ವಯದ ಪರಿಹಾರವನ್ನು ಪತ್ತೆ ಮಾಡುವ ಪ್ರಕ್ರಿಯೆಯನ್ನು “ಬಯೊಮಿಮಿಕ್ರಿ” ಎನ್ನಬಹುದು. 

“ಬಯೋಮಿಮಿಕ್ರಿ”ಯ ಬಗ್ಗೆ ಕನ್ನಡದಲ್ಲಿ ಬಂದಿರುವ ಮೊದಲ ಪುಸ್ತಕದ ಓದಿನ ಸಂತಸ ನಿಮ್ಮದಾಗಲಿ!‍- ಡಾ. ಕಿರಣ್ ಸೂರ್ಯ

 

ಪುಟಗಳು - 201

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !