ಅರ್ಧರಾತ್ರಿಯ ಸಂಭಾಷಣೆ (ಸಣ್ಣಕತೆಗಳು) (ಇಬುಕ್)

ಅರ್ಧರಾತ್ರಿಯ ಸಂಭಾಷಣೆ (ಸಣ್ಣಕತೆಗಳು) (ಇಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

 

ಪ್ರಕಾಶಕರು: ಗಿರಿಮನೆ ಪ್ರಕಾಶನ

Publisher: Girimane Prakashana

 

ಬರಹಗಾರರು: ಗಿರಿಮನೆ ಶ್ಯಾಮರಾವ್

 

ಮನುಷ್ಯರಲ್ಲಿ ಮುಖ್ಯವಾಗಿ ಮೂರು ವಿಷಯಗಳ ಬಗ್ಗೆ ಅಜ್ಞಾನ ಆವರಿಸಿರುತ್ತದೆ. ದೇವರು, ವಿದ್ಯೆ ಮತ್ತು ಆರೋಗ್ಯ. ಅದನ್ನೇ ಕ್ಯಾಷ್ ಮಾಡಿಕೊಳ್ಳುವ ವರ್ಗ ಬಹುಮಂದಿಯನ್ನು ಅಜ್ಞಾನಕ್ಕೆ ತಳ್ಳಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತದೆ. ವಿಶೇಷವೆಂದರೆ ಹಾಗೆ ಜನರನ್ನು ಅಜ್ಞಾನಕ್ಕೆ ತಳ್ಳುವವರಿಗೂ ಸತ್ಯ ತಿಳಿದಿರುವುದಿಲ್ಲ. ಆದರೆ ಅಲ್ಲೊಂದು ಅವಕಾಶವಿದೆ ಎಂದು ಅದರ ದುರುಪಯೋಗ ಮಾಡಿ ಅದರ ಲಾಭ ಪಡೆಯಲು ಮಾತ್ರ ತಿಳಿದಿರುತ್ತದೆ. ಈ ಮೂರೂ ವಿಷಯಗಳಲ್ಲಿ ಅನರ್ಥಕಾರಿಯಾದ ಅರ್ಧಸತ್ಯದ ಲಾಭ ಪಡೆದು ದುರುಪಯೋಗ ಮಾಡುವುದು ಸುಲಭ.

ಇವು ಇನ್ನೊಬ್ಬರಿಂದ ನಮಗಾಗುವ ತೊಂದರೆಗಳಾದರೆ ನಮ್ಮನ್ನೂ ಇತರರನ್ನೂ ಕಾಡುವ ನಮ್ಮದೇ ದೋಷ ಸ್ವದೋಷ.

ಹಾಗಾಗಿ ಇಂತಹಾ ವಿಚಾರಗಳೂ ಒಳಗೊಂಡಂತೆ ಆಚೀಚೆ ಕಣ್ಣು ಬಿಟ್ಟು ನೋಡಿದಾಗ ಗಮನಕ್ಕೆ ಬಂದ, ಅನುಭವಕ್ಕೆ ಸಿಕ್ಕಿದ ಒಂದಿಷ್ಟು ಘಟನೆಗಳನ್ನೂ ಆಯ್ದು ಸಣ್ಣ ಕತೆಗಳ ರೂಪ ಕೊಟ್ಟಿದ್ದೇನೆ.

ವಿಮರ್ಶೆ ಓದುಗರಿಗೆ ಬಿಟ್ಟಿದ್ದು.

ನಿಮ್ಮವ

ಗಿರಿಮನೆ ಶ್ಯಾಮರಾವ್

 

ಪುಟಗಳು: 184

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !