ಕನ್ನಡದ ಹಿರಿಯ ಸಾಹಿತಿ, ಚಿಂತಕ ಗಿರೀಶ್ ಕಾರ್ನಾಡ್ ಅವರ ಕುರಿತಂತೆ ಅವರ ಗೆಳೆಯರು, ಒಡನಾಡಿಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಖ್ಯಾತ ಪತ್ರಕರ್ತ ಜೋಗಿಯವರು ಇದನ್ನು ಸಂಪಾದಿಸಿದ್ದಾರೆ. ಚಿಂತಕರಾದ ರಾಮಚಂದ್ರ ಗುಹಾ, ಗೀತಾ ಹರಿಹರನ್, ಪಾಲಹಳ್ಳಿ ವಿಶ್ವನಾಥ್, ನಿರ್ದೇಶಕರಾದ ನಾಗಾಭರಣ, ಕವಿತಾ ಲಂಕೇಶ್, ಕೆ.ಎಂ. ಚೈತನ್ಯ ಹೀಗೆ ಹಲವು ಪ್ರಖ್ಯಾತರು ಕಾರ್ನಾಡರ ಜೊತೆಗಿನ ತಮ್ಮ ಒಡನಾಟ, ಕಾರ್ನಾಡರ ವ್ಯಕ್ತಿತ್ವದ ಕುರಿತು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಪುಟಗಳು: 216