ಶ್ರೀನಿವಾಸ ರಾಮಾನುಜನ್‌ (ವಿಶ್ವಮಾನ್ಯರು) (ಇಬುಕ್)

ಶ್ರೀನಿವಾಸ ರಾಮಾನುಜನ್‌ (ವಿಶ್ವಮಾನ್ಯರು) (ಇಬುಕ್)

Regular price
$0.99
Sale price
$0.99
Regular price
Sold out
Unit price
per 
Shipping does not apply

GET FREE SAMPLE

ಲೇಖಕರು:

ಸಂಪಾದಕ: ಡಾ।। ನಾ. ಸೋಮೇಶ್ವರ

ಲೇಖಕಿ: ಡಾ|| ವಸುಂಧರಾ ಭೂಪತಿ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಒಬ್ಬ ವಿಜ್ಞಾನಿಯ ಗೌರವಾರ್ಥ, ಆತ ನಡೆಸಿದ ಸಂಶೋಧನೆಗೆ ಆತನ ಹೆಸರನ್ನೇ ನೀಡುವುದುಂಟು. ಉದಾಹರಣೆಗೆ ‘ರಾಮನ್ ಪರಿಣಾಮ‘. ಹೀಗೆ ಗಣಿತಶಾಸ್ತ್ರದಲ್ಲಿ ಸುಮಾರು 25ಕ್ಕೂ ಹೆಚ್ಚು ನಾಮದಾನಗಳನ್ನು ತನ್ನ ಹೆಸರಿನಲ್ಲಿ ಪಡೆದಿರುವ ಅಪರೂಪದ ಗಣಿತಶಾಸ್ತ್ರಜ್ಞ ರಾಮಾನುಜನ್! ರಾಮಾನುಜನ್ ಅವರ ಜೀವನವನ್ನು ಆಧರಿಸಿ ಪುಸ್ತಕಗಳು ಬಂದಿವೆ. ನಾಟಕಗಳು ಪ್ರಯೋಗವಾಗಿವೆ. ಚಲನಚಿತ್ರಗಳು ನಿರ್ಮಾಣವಾಗಿವೆ. ಕಾದಂಬರಿ ಪ್ರಕಟವಾಗಿದೆ. ಭಾರತ ಸರ್ಕಾರ ಅಂಚೆಚೀಟಿಯನ್ನು ಬಿಡುಗಡೆ ಮಾಡಿದೆ. ರಾಮಾನುಜನ್ ಹುಟ್ಟಿದ ಡಿಸೆಂಬರ್ 22ನ್ನು ‘ರಾಷ್ಟ್ರೀಯ ಗಣಿತ ದಿನ‘ವನ್ನಾಗಿ ಆಚರಿಸುತ್ತಿದೆ. ರಾಮಾನುಜನ್ ಅವರ 125ನೆಯ ಜನ್ಮವರ್ಷವನ್ನು (2012) ‘ಅಂತಾರಾಷ್ಟ್ರೀಯ ಗಣಿತ ವರ್ಷ‘ವೆಂದು ಕರೆದು ಗೌರವಿಸಿದೆ. ಹತ್ತು ಸಾವಿರ ಡಾಲರುಗಳ ‘ಶಾಸ್ತ್ರ ರಾಮಾನುಜನ್ ಪ್ರೈ‌ಜ಼್‘ನ್ನು ಈಗ ಪ್ರತಿ ವರ್ಷ ನೀಡಲಾಗುತ್ತಿದೆ. ರಾಮಾನುಜನ್ ಒಬ್ಬ ಜೀನಿಯಸ್! ಆಯ್ಲರ್, ಗಾಸ್, ಜಾಕೋಬಿಯಂತಹವರ ಸಾಲಿನಲ್ಲಿ ನಿಲ್ಲವಲ್ಲವನು. ಇಂತಹ ಪ್ರತಿಭೆಯನ್ನು ಸರಳವಾಗಿ ಹಾಗೂ ಆಕರ್ಷಕವಾಗಿ ಈ ಪುಸ್ತಕದಲ್ಲಿ ಪರಿಚಯ ಮಾಡಿಕೊಡಲಾಗಿದೆ.



ಪುಟಗಳು: 48 

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !