ಹದಿನೆಂಟು ಏನಿಲ್ಲ.. ಏನುಂಟು..!?

ಹದಿನೆಂಟು ಏನಿಲ್ಲ.. ಏನುಂಟು..!?

Regular price
$9.99
Sale price
$9.99
Regular price
Sold out
Unit price
per 
Shipping does not apply

ಲೇಖಕ ಪಿ.ವಿ. ಭಂಡಾರಿ ಮತ್ತು ಹರೀಶ್ ಶೆಟ್ಟಿ ಬಂಡ್ಸಾಲೆ ಅವರು ಬರೆದಿರುವ ಬರಹಗಳ ಸಂಗ್ರಹ ಈ ಪುಸ್ತಕ. ಹದಿನೆಂಟರ ಕುದಿ ಹರೆಯ ಕನಸು ಕಾಣುವ ವಯಸ್ಸಷ್ಟೇ ಅಲ್ಲ, ಗೊಂದಲದ ವಯಸ್ಸು, ಭವಿಷ್ಯದ ಬಗ್ಗೆ ಆತಂಕದ ವಯಸ್ಸು, ಪ್ರೀತಿ-ಪ್ರೇಮದ ರಗಳೆಯಲ್ಲಿ ಸಿಲುಕುವ ವಯಸ್ಸು, ತಂದೆ-ತಾಯಿಯರ ಮೇಲೆ ಸಿಟ್ಟಾಗುವ ವಯಸ್ಸು, ಹಾರ್ಮೋನಿನ ಬದಲಾವಣೆಗಳಿಂದ ಹುಚ್ಚುಕೋಡಿಯಂತಾಡುವ ವಯಸ್ಸು. ಈ ವಯಸ್ಸಿನ ತಲ್ಲಣಗಳನ್ನು ತೊಳೆ ಬಿಡಿಸಿದಂತೆ ಬಿಡಿಸಿ ಜೀವನ ಪ್ರೀತಿ, ಮಾರ್ಗದರ್ಶನ ನೀಡುವ ಮನೋ ವಿಜ್ಞಾನದ ಬೆಳಕು ಚೆಲ್ಲುವ ಪುಸ್ತಕ "ಹದಿನೆಂಟು".

ಪುಟಗಳು  : 208