ಕನ್ನಡ ಕಥನ ಸಾಹಿತ್ಯದ ಮಟ್ಟಿಗೆ ಹೇಳುವುದಾದರೆ ಇದೊಂದು ಪಲ್ಲಟದ ಕಾಲ. ಸಾಮಾಜಿಕವಾದ ತಲ್ಲಣಗಳು ತಮ್ಮದೇ ಭಾಷೆ, ಸ್ವರೂಪದ ಅಭಿವ್ಯಕ್ತಿಯೊಂದನ್ನು ರೂಪಿಸಿಕೊಂಡು ತಾವಾಗಿ ಹೊರಹೊಮ್ಮಲು ಸಿದ್ಧವಾಗುತ್ತಿರುವ ಗರ್ಭೀಕರಣದ ಸಮಯ ಇದೆನ್ನಬಹುದು.
ಬರೆಯುವ ಹುಮ್ಮಸ್ಸು ಹೊಸ ಹೊಸ ಕಥೆಗಾರರನ್ನು ಸೃಷ್ಟಿಸಿರುವುದು ಕನ್ನಡ ಕಥಾಲೋಕಕ್ಕೆ ಹೊಸ ಬಣ್ಣ ಬರಲಿರುವುದರ ಸೂಚಕವಂತೂ ಹೌದು.
ಪುಟಗಳು : 176