ಬಿ.ಎಂ.ಶ್ರೀಕಂಠಯ್ಯ (ಇಬುಕ್)

ಬಿ.ಎಂ.ಶ್ರೀಕಂಠಯ್ಯ (ಇಬುಕ್)

Regular price
$1.49
Sale price
$1.49
Regular price
Sold out
Unit price
per 
Shipping does not apply

GET FREE SAMPLE

ರಾಜಸೇವಾಸಕ್ತ ಬಿ.ಎಂ.ಶ್ರೀಕಂಠಯ್ಯನವರ ಬದುಕು, ಬರಹಗಳನ್ನು ಕುರಿತು ಅವರ ಶಿಷ್ಯರು, ಮಿತ್ರರು, ಬಂಧುಗಳು, ಅಭಿಮಾನಿಗಳು ಲೇಖನಗಳನ್ನು ಬರೆದಿದ್ದಾರೆ, ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಆದರೆ ಅವರನ್ನು ಕುರಿತು ಎಷ್ಟು ಬರೆದರೂ ಸಾಲದು ಎನ್ನುವ ಸತ್ಯ ಕನ್ನಡಿಗರಿಗೆ ತಿಳಿದಿರುವ ವಿಚಾರ. ಯಾಕೆಂದರೆ ಕನ್ನಡ ಸಾಹಿತ್ಯವನ್ನು ನೂತನ ದಡಕ್ಕೆ ಕೊಂಡೊಯ್ದ ನಾವಿಕರವರು.

ಈ ಕೃತಿ ರಚನೆಗೆ ಹಲವಾರು ಗ್ರಂಥಗಳ, ಬಂಧುಮಿತ್ರರ, ಸಾಹಿತಿಗಳ, ಲೇಖನಗಳ ನೆರವು ಪಡೆದಿದ್ದೇನೆ. ಬಿ.ಎಂ.ಶ್ರೀಯವರ ಮರಿ ಮಗಳು ಶ್ರೀಮತಿ ವಿದ್ಯ ವಿಕ್ರಮ್ ಕೆಲವು ಭಾವಚಿತ್ರಗಳನ್ನು ನೀಡಿ ಸಹಕರಿಸಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞಳಾಗಿದ್ದೇನೆ.

 

- ಆರ‍್ಯಾಂಬ ಪಟ್ಟಾಭಿ

 

ಪುಟಗಳು: 141

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !