Collection: ಗೂಡಿನಿಂದ ಬಾನಿಗೆ | Goodininda Baanige | eBook | Audio | ಈಗ ನಿಮ್ಮೆದುರು
ಧಾರವಾಡದಲ್ಲಿ ಓದಿ ಬೆಳೆದ, ಒಂದು ಸಾಮಾನ್ಯ ಕುಟುಂಬದಿಂದ ಬಂದ ಹೇಮಾ ಹಟ್ಟಂಗಡಿ ಅನ್ನುವ ಕರ್ನಾಟಕದ ಮಹಿಳಾ ಉದ್ಯಮಿಯೊಬ್ಬರು ಕನ್‍ಸರ್ವ್ ಅನ್ನುವ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಈಗ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಅಲ್ಲೂ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಮಟ್ಟಕ್ಕೆ ಬೆಳೆದ ಕತೆ "ಗೂಡಿನಿಂದ ಬಾನಿಗೆ".
ಹೇಮಾ ಅವರು ಇಂಗ್ಲಿಷಿನಲ್ಲಿ ಬರೆದ ತಮ್ಮ ಬದುಕಿನ ಕತೆ "ಲಿಫ್ಟ್ ಆಫ್" ನ ಕನ್ನಡ ಅನುವಾದ ಈ ಕೃತಿಯಾಗಿದೆ. ಇದನ್ನು ಕನ್ನಡದ ಉದಯೋನ್ಮುಖ ಬರಹಗಾರ್ತಿ ಸಂಯುಕ್ತಾ ಪುಲಿಗಲ್ ಅವರು ಅನುವಾದಿಸಿದ್ದು, ಮೈಲ್ಯಾಂಗ್ ಪ್ರಕಾಶನದ ಮೂಲಕ ಇಬುಕ್, ಆಡಿಯೋ ಮತ್ತು ಮುದ್ರಿತ ಆವೃತ್ತಿಯಲ್ಲಿ ಬಿಡುಗಡೆಯಾಗಿರುವ ಇದನ್ನು ನೀವು ಮೈಲ್ಯಾಂಗ್ ಆಪ್ ಮೂಲಕ ಓದಬಹುದು (ಇಬುಕ್), ಕೇಳಬಹುದು (ಆಡಿಯೋ).
-
ಗೂಡಿನಿಂದ ಬಾನಿಗೆ ವಿಮರ್ಶೆ - ಶ್ರೀವಿದ್ಯಾ ಕಾಮತ್ (ಆಡಿಯೋ ಬುಕ್)
- Regular price
- $0.00
- Sale price
- $0.00
- Regular price
-
- Unit price
- per
Sold out -
ಗೂಡಿನಿಂದ ಬಾನಿಗೆ ವಿಮರ್ಶೆ - ಹನುಮಂತ (ಆಡಿಯೋ ಬುಕ್)
- Regular price
- $0.00
- Sale price
- $0.00
- Regular price
-
- Unit price
- per
Sold out -
ಗೂಡಿನಿಂದ ಬಾನಿಗೆ ಬಗ್ಗೆ iruve.in ಸ್ಥಾಪಕ ಕೃಷ್ಣಕಾಂತ್ ಅವರ ವಿಮರ್ಶೆ
- Regular price
- $0.00
- Sale price
- $0.00
- Regular price
-
- Unit price
- per
Sold out -
ಗೂಡಿನಿಂದ ಬಾನಿಗೆ (ಆಡಿಯೋ ಬುಕ್) | Goodininda Baanige (audiobook)
- Regular price
- $9.99
- Sale price
- $9.99
- Regular price
-
- Unit price
- per
Sold out -
ಗೂಡಿನಿಂದ ಬಾನಿಗೆ (ಇಬುಕ್) | Goodininda Baanige (eBook)
- Regular price
- $5.99
- Sale price
- $5.99
- Regular price
-
- Unit price
- per
Sold out