Collection: ಜೋಗಿ

ಕನ್ನಡದ ಇಂದಿನ ತಲೆಮಾರನ್ನು ಓದಿನ ಹುಚ್ಚಿಗೆ ಹಚ್ಚಿದ ಬರಹಗಾರರಲ್ಲಿ ಜೋಗಿ ಕೂಡ ಒಬ್ಬರು.  ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಜಾನಕಿ ಕಾಲಂ ಅನ್ನುವ ಅವರ ವಾರದ ಅಂಕಣ ಒಂದು ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಓದುಗರನ್ನೇ ತನ್ನ ಬರಹದ ಕೇಂದ್ರವಾಗಿಸಿಕೊಂಡು ಹೊಸ ಓದುಗರನ್ನು ಸೃಷ್ಟಿಸುವುದು ತನ್ನ ಕರ್ತವ್ಯವೇ ಅನ್ನುವಂತೆ ಬರೆಯುತ್ತ ಬಂದಿರುವ ಅವರು ಕತೆ, ಕಾದಂಬರಿ, ಅಂಕಣ ಬರಹಗಳ 60ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರ ತಂದಿದ್ದಾರೆ. ಹದಿಹರೆಯದ ಓದುಗರನ್ನು ಕನ್ನಡದತ್ತ ತರಲು ಅವರು ಬರೆದ ಯಂಗ್ ಅಡಲ್ಟ್ ಫಿಕ್ಷನ್ ಸರಣಿ ಸೋಶಿಯಲ್ ಮಿಡಿಯಾದ ಈ ಕಾಲದಲ್ಲೂ ದೊಡ್ಡ ಪ್ರಮಾಣದಲ್ಲಿ ಹೊಸ ಓದುಗರನ್ನು ಕನ್ನಡಕ್ಕೆ ಕೊಟ್ಟಿದೆ.  ಮೈಲ್ಯಾಂಗ್ ಸಂಸ್ಥೆಗಾಗಿಯೇ ಅವರು ಒಂದು ಅದ್ಭುತವಾದ ಕಾದಂಬರಿಯನ್ನು 'ಅಶ್ವತ್ಥಾಮನ್" ರೂಪದಲ್ಲ ಕೊಟ್ಟಿದ್ದಾರೆ.
42 products
  • ಅಶ್ವತ್ಥಾಮನ್ (ಆಡಿಯೋ ಬುಕ್)
    Regular price
    $9.99
    Sale price
    $9.99
    Regular price
    Unit price
    per 
    Sold out
  • ಅಶ್ವತ್ಥಾಮನ್
    Regular price
    $7.99
    Sale price
    $7.99
    Regular price
    Unit price
    per 
    Sold out
  • ಕತೆ ಚಿತ್ರಕತೆ ಸಂಭಾಷಣೆ - ಭಾಗ 1
    Regular price
    $7.99
    Sale price
    $7.99
    Regular price
    Unit price
    per 
    Sold out
  • ಕಥಾ ಸಮಯ
    Regular price
    $4.99
    Sale price
    $4.99
    Regular price
    Unit price
    per 
    Sold out
  • ಕಾಡು ಹಾದಿಯ ಕಥೆಗಳು
    Regular price
    $4.99
    Sale price
    $4.99
    Regular price
    Unit price
    per 
    Sold out
  • ಜರಾಸಂಧ
    Regular price
    $3.99
    Sale price
    $3.99
    Regular price
    Unit price
    per 
    Sold out
  • ಚಿಟ್ಟೆ ಹೆಜ್ಜೆಯ ಜಾಡು
    Regular price
    $3.99
    Sale price
    $3.99
    Regular price
    Unit price
    per 
    Sold out
  • ಆಹಾರ ಉದ್ಯಮದಲ್ಲಿ ಗೆಲ್ಲುವುದು ಹೇಗೆ
    Regular price
    $5.99
    Sale price
    $5.99
    Regular price
    Unit price
    per 
    Sold out