ಸಾವಿರ ಸುಳ್ಳುಗಳನ್ನು ಹೇಳಿ ಒಂದು ಮದುವೆ ಮಾಡಿಸುವಾಗ ಹೆತ್ತವರು ಮಗಳಿಗೆ ಹೇಳಲೇಬೇಕಾದ ಸತ್ಯಗಳನ್ನು ನೆನಪಿಸಲು ಈ ಪುಸ್ತಕ.
ಡೈವೊರ್ಸ್, ಒಲುಮೆಯಿಲ್ಲದ ಮದುವೆಗಳ ಸಂಖ್ಯೆ ಹೆಚ್ಚುತ್ತಿರುವ ದಿನಗಳಲ್ಲಿ ಅವುಗಳಿಗೊಂದು ಪರಿಹಾರದ ಭರವಸೆಯತ್ತ ಬೆಳಕು ಹರಿಸುವ ಆಶಯ ಈ ಪುಸ್ತಕ
ಮದುವೆ ಮತ್ತು ನಂತರದ ಜೀವನದಲ್ಲಿ ಗಂಡ-ಹೆಂಡಿರ ನಡುವೆ ಒಳ್ಳೆಯ ಹೊಂದಾಣಿಕೆಗೆ ಬೇಕಿರುವ ಮನಸ್ಥಿತಿಯೇನು ಅನ್ನುವುದನ್ನು ಇಲ್ಲಿ ಆಪ್ತವಾಗಿ ವಿವರಿಸಿದ್ದಾರೆ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ವಿರೂಪಾಕ್ಷ ದೇವರಮನೆಯವರು.
ಪುಟಗಳು: 188