ದಕ್ಷಿಣ ಭಾರತದ ಎಲ್ಲ ಚಿತ್ರರಂಗಗಳಲ್ಲೂ ಹೆಸರುವಾಸಿಯಾಗಿರುವ ಕನ್ನಡಿಗ ಪ್ರಕಾಶ್ ರೈ ಅವರು ಪ್ರಜಾವಾಣಿ ಪತ್ರಿಕೆಗೆ ಬರೆಯುತ್ತಿದ ಅಂಕಣ ಬರಹದ ಸಂಕಲನ "ಅವರವರ ಭಾವಕ್ಕೆ". ಇಲ್ಲಿ ಪ್ರಕಾಶ್ ಅವರ ಆತ್ಮಕತೆ, ಸಾಮಾಜಿಕ ಚಿಂತನೆ, ನೆನಪುಗಳು ಹರಡಿಕೊಂಡಿವೆ. ಇಲ್ಲಿನ ಬರಹಗಳಲ್ಲಿ ಮನುಷ್ಯ ಪ್ರೀತಿಯೆನ್ನುವುದು ಉದ್ದಕ್ಕೂ ಜೀವೆಸೆಲೆಯಂತೆ ಹರಿದಿದೆ.
ಪುಟಗಳು: 160