Collection: ಡಾ. ಶಿವರಾಮ ಕಾರಂತ
ಕನ್ನಡ ಸಾಹಿತ್ಯ ಲೋಕದ ಮೇರು ಪ್ರತಿಭೆಗಳಲ್ಲಿ ಒಬ್ಬರಾದ ಡಾ. ಕೆ.ಶಿವರಾಮ ಕಾರಂತರ 20 ಇಬುಕ್ಸ್ ಈಗ ಓದಿ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲ್ ಮತ್ತು ಟ್ಯಾಬ್ ಗಳಲ್ಲಿ.
"ಕಾರಂತರು ಹೊಸ ನಾಗರಿಕತೆಯ ಕಥನಕಾರರು. ಕೇವಲ ಸಾಮಾಜಿಕ ಸುಧಾರಣೆ ಹಾಗೂ ಪರಿವರ್ತನೆಗಳ ಕಥನಕಾರರು ಮಾತ್ರವಲ್ಲ. ನಾವು ದೇಶದಲ್ಲಿ 1957ರ ನೊದಲ ಸ್ವಾತಂತ್ರ್ಯ ಹೋರಾಟದ ಬಳಿಕ ಕಟ್ಟಿದ್ದು ಸಮಾನತೆಯ ತತ್ವದ ಮೇಲಿನ ನೂತನ ನಾಗರಿಕತೆ. ಅದನ್ನು ಗುರುತಿಸಿ ವಿವರಿಸುವುದು ಕಾರಂತರ ಮರು ಓದಿನ ಜವಾಬ್ಧಾರಿ"
- ಎಸ್.ಆರ್.ವಿಜಯಶಂಕರ, ವಿಮರ್ಶಕರು
ಕಾರಂತರ ಇಬುಕ್ಸ್ ಬಿಡುಗಡೆಯ ಕಾರ್ಯಕ್ರಮದ ವಿಡಿಯೋ ಇಲ್ಲಿದೆ:
- Previous page
- Page 3 of 3