Collection: ವಿಠ್ಠಲ್ ಶೆಣೈ
ವೃತ್ತಿಯಿಂದ ಸಾಫ್ಟವೇರ್ ಆರ್ಕಿಟೆಕ್ಟ್ ಆಗಿದ್ದು ಕನ್ನಡದಲ್ಲಿ ಹೊಸ ಪ್ರಕಾರದ ಕತೆ, ಕಾದಂಬರಿಗಳನ್ನು ಬರೆಯಬೇಕು ಅನ್ನುವ ಅದಮ್ಯ ಉತ್ಸಾಹದ ಯುವ ಲೇಖಕ ವಿಠಲ್ ಶೆಣೈ. ಅವರ ನಾಲ್ಕು ಪುಸ್ತಕಗಳು ಈಗ ಮೈಲ್ಯಾಂಗ್ ಅಲ್ಲಿ ಮೊಬೈಲ್ ಅಲ್ಲೇ ಓದಬಹುದು, ಕೇಳಬಹುದು. ಅವರ ನಿಗೂಢ ನಾಣ್ಯ ಕಾದಂಬರಿ ಕನ್ನಡದಲ್ಲಿ ಬಿಟ್ ಕಾಯಿನ್ ಮೇಲೆ ಬಂದ ಮೊಟ್ಟ ಮೊದಲ ಬಿಸಿನೆಸ್, ಟೆಕ್ನಾಲಜಿ ಫಿಕ್ಷನ್ ಅನ್ನಬಹುದು. ಈಗ ಓದಿ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಎಲ್ಲಿಂದ ಯಾವಾಗ ಬೇಕಿದ್ದರೂ..