2 ಡಜನ್‌ ಮುತ್ತುಗಳು (ಇಬುಕ್)

2 ಡಜನ್‌ ಮುತ್ತುಗಳು (ಇಬುಕ್)

Regular price
$0.49
Sale price
$0.49
Regular price
Sold out
Unit price
per 
Shipping does not apply

GET FREE SAMPLE

2 ಡಜನ್ ಮುತ್ತುಗಳು ಇದು ಬರಿಯ ನ್ಯಾನೋ
ಕತೆಗಳಲ್ಲ ಇದು ಜೀವನಕ್ಕೊಂದು
ಅದ್ಭುತ ಸಂದೇಶ ಸಾರಬಲ್ಲ
ಮಾಣಿಕ್ಯ,ಒಂದೊಂದು ಮುತ್ತುಗಳು ಕೂಡ ಅಮೂಲ್ಯ ಸಂದೇಶಗಳನ್ನು ಸಾರುತ್ತದೆ.ಒಂದೊಂದು ಮುತ್ತುಗಳು ಕೋಟಿ ಕೋಟಿ ರೂಪಾಯಿಗೆ ಸಮಾನ,ಅಷ್ಟು ಆಗಾಧವಾಗಿ ನಮ್ಮ ಮನಸ್ಸನ್ನು ಪರಿವರ್ತಿಸಬಲ್ಲದು..ಆಮೂಲಕ ಹೊಸ ಸಮಾಜ ವೊಂದನ್ನು ಸೃಷ್ಟಿಸಲು ಸಹಕಾರಿಯಾದೀತು..ಮುತ್ತುಗಳ ಸಾಗರದಿಂದ, 2 ಡಜನ್ ಮುತ್ತನ್ನಷ್ಟೇ ಕಳುಹಿಸಿದ್ದೇವೆ...2 ತಿಂಗಳಿಗೊಮ್ಮೆ ಇಂತಹ ಅಮೂಲ್ಯ ಮುತ್ತು ಗಳನ್ನ ಕಳುಹಿಸುತ್ತಿರುವುದು ನಮ್ಮ ಆಶಯವಾಗಿದೆ.ಮನೆ ಮನೆಗಳಲ್ಲಿ ಸಂಗ್ರಹಯೋಗ್ಯ ಪುಸ್ತಕ.

ಡಾ.ಶಶಿಕಿರಣ್ ಶೆಟ್ಟಿ
ಫೌಂಡರ್ ಆಫ್ ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ ಜಿಲ್ಲೆ
ಕೊಳಲಗಿರಿ..
Pin .576105
9945130630
9008347878
Sampurnaswadeshi16@gmail.com

 

ಪುಟಗಳು: 40

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !