ಕಾದಂಬರಿ ಸಾರ್ವಭೌಮ ಅ. ನ. ಕೃಷ್ಣರಾಯ (ವಿಶ್ವಮಾನ್ಯರು) (ಇಬುಕ್)

ಕಾದಂಬರಿ ಸಾರ್ವಭೌಮ ಅ. ನ. ಕೃಷ್ಣರಾಯ (ವಿಶ್ವಮಾನ್ಯರು) (ಇಬುಕ್)

Regular price
$0.99
Sale price
$0.99
Regular price
Sold out
Unit price
per 
Shipping does not apply

GET FREE SAMPLE

ಲೇಖಕರು:

ಸಂಪಾದಕ: ಡಾ।। ನಾ. ಸೋಮೇಶ್ವರ

ಲೇಖಕಿ: 
ಡಾ|| ಪಿ. ಸಂಗೀತ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಅನಕೃ ರವೀಂದ್ರನಾಠ ಠಾಕೂರರ ಶಾಂತಿನಿಕೇತನದಲ್ಲಿ ಇದ್ದಂತಹ ಸಮಯ. ಒಮ್ಮೆ ಒಬ್ಬ ಬಂಗಾಳಿಭಾಷಿಕ ಹಾಗೂ ಅನ್ಯಭಾಷಿಕ ಯುವಕರು ಒಮ್ಮೆಲೆ ಪ್ರಶ್ನೆಯನ್ನು ಕೇಳುತ್ತಾರೆ. ಆಗ ರವೀಂದ್ರರು ‘ಮೊದಲು ನಾನು ನನ್ನ ಬಂಗಾಳಿ ಸ್ನೇಹಿತನ ಪ್ರಶ್ನೆಗೆ ಉತ್ತರವನ್ನು ಕೊಡುತ್ತೇನೆ. ನೀವು ಕುಳಿತುಕೊಳ್ಳಿ‘ ಎಂದು ಅನ್ಯಭಾಷಿಕನನ್ನು ಕುಳ್ಳರಿಸಿದಾಗ ಅನಕೃ ಅವರ ಸ್ವಾಭಿಮಾನ ಕೆರಳುತ್ತದೆ! ಅದರ ಫಲವಾಗಿ ಕನ್ನಡಕ್ಕೆ ಓರ್ವ ಅಪ್ರತಿಮ ಹೋರಾಟಗಾರರ ದಕ್ಕಿದುದು ಒಂದು ಐತಿಹಾಸಿಕ ಸತ್ಯವಾಗಿವೆ. ಅನಕೃ ಕನ್ನಡದ ಸಮಗ್ರ ಏಳಿಗೆಗೆ ದುಡಿದರು. ಕನ್ನಡ ಕಥೆ, ಕಾದಂಬರಿಗಳಲ್ಲದೆ ಚಿತ್ರಕಲೆ, ಸಂಗೀತ, ಕನ್ನಡ ಸಾಹಿತ್ಯ, ಕನ್ನಡ ಸಂಸ್ಕೃತಿ, ನಾಟಕ, ವಚನ ಸಾಹಿತ್ಯ, ಪತ್ರಿಕೋದ್ಯಮ ಮುಂತಾದ ವಿಷಯಗಳ ಬಗ್ಗೆ ಬರೆದರು. ಕರ್ನಾಟಕದಲ್ಲಿ ವಲಸೆ ಸಮಸ್ಯೆ, ಉದ್ಯೋಗ ಸಮಸ್ಯೆ, ಅನ್ಯಭಾಷಿಕರ ಹಾವಳಿ, ಅನ್ಯಾಭಾಷಾ ಚಿತ್ರಗಳ ಹಾವಳಿ, ಕನ್ನಡಿಗರ ಅನಾಥಪ್ರಜ್ಞೆ, ಅಸಹಾಯಕತೆಗಳನ್ನು ನೋಡಿ ರೊಚ್ಚಿಗೆದ್ದರು. ಇಂದು ಕನ್ನಡಿಗರಲ್ಲಿ ಏನಾದರೂ ಅಲ್ಪಸ್ವಲ್ಪ ಕನ್ನಡಾಭಿಮಾನ ಉಳಿದಿದೆ ಎಂದರೆ ಅದಕ್ಕೆ ಅನಕೃ ಅವರು ನಡೆಸಿದ ಜಾಗೃತಿಯೇ ಕಾರಣ!

ಪುಟಗಳು: 48 

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !