ಆ ಕರಾಳ ರಾತ್ರಿ (ಆಡಿಯೋ ಕತೆ) - ಓದಿದವರು: ಪ್ರತಿಭಾ ನಿರಂಜನ್

ಆ ಕರಾಳ ರಾತ್ರಿ (ಆಡಿಯೋ ಕತೆ) - ಓದಿದವರು: ಪ್ರತಿಭಾ ನಿರಂಜನ್

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಓದಿದವರು: ಪ್ರತಿಭಾ ನಿರಂಜನ್

ಕತೆಯ ಪ್ರಕಾರ: ಹಾರರ್

 

ಅನುಕಂಪ ತೋರಿದವನನ್ನೇ ಸೋದರನೆಂದು ಪರಿಗಣಿಸಿ ಕಾಡಿಸಿ, ಪೀಡಿಸಿ, ತನ್ನ ಕಥೆ ಕೇಳಿಸಿ ಅದನ್ನೇ ಕತೆ ಬರೆಯುವಂತೆ ಪ್ರೇರೇಪಿಸಿ ಸೋಷಿಯಲ್ ಮೀಡಿಯಾದಲ್ಲೆಲ್ಲಾ ವೈರಲ್ ಆಯೀತಾ ಆ ಹೆಣ್ಣು ದೆವ್ವ!?

ಆ ಕರಾಳ ರಾತ್ರಿ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.