
ಬರೆದವರು: ಪೂರ್ಣಿಮಾ ಶಿವಶಂಕರ್
ಓದಿದವರು: ಮಂಗಳ ಹೆಗಡೆ
ಕತೆಯ ಪ್ರಕಾರ: ರೋಮ್ಯಾನ್ಸ್
ನಾಡಲ್ಲೇ ಕಾಡುಪಾಲಾದ ರಾಜಕುಮಾರಿ. ಇತ್ತ ಪತಿಯ ಸಾಮೀಪ್ಯವೂ ಇಲ್ಲ. ಅತ್ತ ತವರಿನ ನೆರಳೂ ಇಲ್ಲ. ಯೌವ್ವನ ಕರಗುವ ಮೊದಲೇ ವೃದ್ಧಾಪ್ಯದ ಗಡಿ ತಲುಪಿ, ಆಧ್ಯಾತ್ಮ ಮೈಗೂಡಿಸಿಕೊಂಡು, ಸಂಸಾರ ಶುರುವಾಗುವ ಹೊತ್ತಿಗೆ ವಿಮುಖಳಾದ ಸುಂದರಿಯ ಕತೆ.
ಆಧ್ಯಾತ್ಮಿಕತೆಯಲ್ಲಿ ಉರ್ಮಿಳೆ ಸಾಧಿಸಿದ ಸಾಧನೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.