ಆರಾಧನಾ (ಆಡಿಯೋ ಕತೆ)

ಆರಾಧನಾ (ಆಡಿಯೋ ಕತೆ)

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ಪ್ರತಿಭಾ ಎಂ ನಾಯ್ಕ
ಓದಿದವರು: ಶೈಲಜಾ ಶಶಿಕುಮಾರ್
ಕತೆಯ ಪ್ರಕಾರ: ಸಾಮಾಜಿಕ

ಅಲ್ಪಕಾಲದ ಪ್ರೇಮಕ್ಕೂ ಬೆಲೆಯಿದೆ. ಅದರ ಘನತೆ ಹೆಚ್ಚುವುದು, ಹಳತನ್ನು ಕೆದಕದೆ, ರಾಡಿಮಾಡದೆ, ತನ್ನಷ್ಟಕ್ಕೆ ಬಿಟ್ಟು, ನಿರುಮ್ಮಳವಾಗಿ ನೆನಪುಗಳಲ್ಲೇ ಕಳೆದುಹೋದಾಗ ಮಾತ್ರ.

ಆರಾಧನಾ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.