ಡಾ. ಕೆ. ಚಿದಾನಂದ ಗೌಡ ಅವರ ಆಯ್ದ ಚುಟುಕುಗಳು (ಇಬುಕ್)

ಡಾ. ಕೆ. ಚಿದಾನಂದ ಗೌಡ ಅವರ ಆಯ್ದ ಚುಟುಕುಗಳು (ಇಬುಕ್)

Regular price
$0.49
Sale price
$0.49
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

ಇದು ಚುಟುಕು ಯುಗ; ಚುರುಕು ಯುಗ. ಮುಂಜಾನೆ ಎಂಟು ಗಂಟೆಗೆ ಅವಸರ ಅವಸರವಾಗಿ ಮನೆಯಿಂದ ಹೊರಟು, ಸಂಜೆ ಎಂಟು ಗಂಟೆಗೆ ಬಸವಳಿದು ಮನೆಗೆ ಹಿಂದಿರುಗುವಷ್ಟು ಕೆಲಸದ ಬಾಹುಳ್ಯವನ್ನು ಹೊಂದಿರುವವರಿಗೆ ಎಲ್ಲವೂ ಚುಟುಕು ಚುಟುಕಾಗಿರಬೇಕು

ಮುಂಜಾನೆಯ ಉಪಾಹಾರ ಚುಟುಕು; ಮಧ್ಯಾಹ್ನದ ಊಟ ಕಜ್ಜದೂಟ (Working-Lunch) ಆದ್ದರಿಂದ ಬಹಳ ಚುಟುಕು; ಅಲ್ಲದೆ ಬಹಳ ಚುರುಕಾಗಿ ಮುಗಿಸುವಂಥದ್ದು. ಸುದೀರ್ಘವಾದ ಸಾಹಿತ್ಯದ ಪ್ರಕಾರಗಳಲ್ಲಿ ಆಸಕ್ತಿ ವಹಿಸುವಷ್ಟು ಕಾಲಾವಕಾಶ ಬಹುಜನರಿಗೆ ಇಲ್ಲವಾದ್ದರಿಂದ ಚುಟುಕುಸಾಹಿತ್ಯ ಹೆಚ್ಚು ಆಕರ್ಷಕ.

 

ಪುಟಗಳು: 39

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !