ಒಳಗನ್ನಡಿ

ಒಳಗನ್ನಡಿ

Regular price
$5.99
Sale price
$5.99
Regular price
Sold out
Unit price
per 
Shipping does not apply

ಮನಸ್ಸಿಗೂ ಕಣ್ಣಿಗೂ ಒಂದೆ ಕದ ಕೆಲಸ ಮಾಡುತ್ತದೆ. ಅದು ಮುಚ್ಚಿದರೆ ಕಣ್ರೆಪ್ಪೆ, ತೆರೆದಾಗ ಮನ್ರೆಪ್ಪೆ. ಆದುದರಿಂದಲೇ ಕಣ್ಣು ಮುಚ್ಚಿದಾಗಲೆಲ್ಲ ಮನಸ್ಸು ತೆರೆದುಕೊಳ್ಳುತ್ತದೆ. ಒಳಗಣ್ಣು ಕಾಣುವ ಒಳಮನದ ಚಿತ್ರಣವನ್ನು ಪ್ರತಿಬಿಂಬಿಸುವ ಪುಸ್ತಕ ಒಳಗನ್ನಡಿ. ವ್ಯಕ್ತಿತ್ವ ವಿಕಸನದ ಸುತ್ತ ಅನೇಕ ಜನಪ್ರಿಯ ಪುಸ್ತಕಗಳನ್ನು ರಚಿಸಿರುವ ಅಹೋರಾತ್ರ ಅವರು ಇದರ ಲೇಖಕರು.